ಕನ್ನಡ ಚಿತ್ರರಂಗದ ನಿರ್ಮಾಪಕ, ಉದ್ಯಮಿ ಕಪಾಲಿ ಮೋಹನ್ ಆತ್ಮಹತ್ಯೆಗೆ ಶರಣಾಗಿದ್ದಾರೆ.ಡಾ:ರಾಜ್ ಕುಮಾರ್ ಕುಟುಂಬದೊಂದಿಗೆ ಅಪಾರ ಒಡನಾಟವಿಟ್ಟುಕೊಂಡಿದ್ದ ಕಪಾಲಿ ಮೋಹನ್ ಬಸವೇಶ್ವರ ನಗರದಲ್ಲಿರುವ ತಮ್ಮದೇ ಹೋಟೆಲ್ ಒಂದರಲ್ಲಿ ಸೆಲ್ಪೀ ವಿಡಿಯೋ ಮಾಡುವ ಮೂಲಕ ,ತಾನು ಆತ್ಮಹತ್ಯೆ ಮಾಡಿಕೊಳ್ಳುಲು ಕಾರಣವೇನು ಎಂಬುವುದನ್ನ ತಿಳಿಸಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ
A noted financier and film producer, Kapali Mohan committed suicide at his own hotel near Peenya, Bengaluru on the wee hours of Monday.